logical necessity
ನಾಮವಾಚಕ

ತಾರ್ಕಿಕ ಆವಶ್ಯಕತೆ; ತಾರ್ಕಿಕ – ಬಲ, ಒತ್ತಾಯ; ಯಾವುದರ ವಿರುದ್ಧವಾದುದನ್ನು ಕಲ್ಪಿಸಿಕೊಳ್ಳಲು, ಭಾವಿಸಿಕೊಳ್ಳಲು ಸಾಧ್ಯವಿಲ್ಲವೋ ಅದನ್ನು ಅವಶ್ಯವಾಗಿ, ಕಡ್ಡಾಯವಾಗಿ ಒಪ್ಪಿಕೊಳ್ಳಬೇಕಾದ, ಅಂಗೀಕರಿಸಬೇಕಾದ ಸ್ಥಿತಿ.